prathamO hanumAn nAma dviteeyO bheema Eva cha |
pUrNaprajna tRuteeyastu caturtho vAdirAja bhagavat kAryasAdhakaH ||

Anuvrundavanakhyana Laksha Parayana Yagna

ಶ್ರೀಗುರುರಾಜರ ಸಂಕಲ್ಪದಂತೆ, ಶ್ರೀ ವಿಶ್ವವಲ್ಲಭ ತೀರ್ಥರ ಆಜ್ಞಾನುಸಾರವಾಗಿ ಶ್ರೀ ವಿಶ್ವಪ್ರಿಯತೀರ್ಥರ (ವೃಂದಾವನಾಚಾರ್ಯರ) ೧೫೦ನೇ ವರ್ಷದ ಆರಾಧನಾಂಗವಾಗಿ ಮಾಡಲಿಚ್ಛಿಸಿರುವ ಶ್ರೀಮದ್ ಅಣುವೃಂದಾವನಾಖ್ಯಾನ ಲಕ್ಷ ಪಾರಾಯಣ ಯಜ್ಞಕ್ಕೆ ಚಾಲನೆ ದೊರತಿದೆ.

ಈ ಕೆಳಗೆ ವದಗಿಸಲಾಗಿರುವ ಸಂಕಲ್ಪ ವಿಧಾನದಿಂದ ದಿನಕ್ಕೊಮ್ಮೆ ೫ಕ್ಕೆ ಕಡಿಮೆಯಿಲ್ಲದಂತೆ ಯಥಾಶಕ್ತಿ ಪಾರಾಯಣವನ್ನು ಮಾಡಿ ಅವಸರ ಕೃಷ್ಣಾರ್ಪಣವನ್ನು ಮಾಡತಕ್ಕದ್ದು. ಅಂತೆಯೇ, ಪಾರಾಯಣದ ಸಂಖ್ಯೆಯನ್ನು ಚೌಕದಲ್ಲಿ ಬರೆದಿಟ್ಟು, ಸಂಪೂರ್ಣ ಸಮರ್ಪಣೆ ಮಾಡುವುದು.

ತಮ್ಮ ಸಂದೇಹಗಳನ್ನು ಈಮೇಲ್ ಮೂಲಕ ಹಾಗು 98450 14297 ಗೆ ಪ್ರತಿಕ್ರಿಯಿಸಿ ಬಗೆಹರಿಸಿಕೊಳ್ಳತಕ್ಕದ್ದು.

Download 3 files in one zip file : Anuvrundavanakhyana + Sankalpa + Akhyana Count Chart

Welcome to our website!

This is a bi-lingual site (in English and Kannada) about Sri Vadiraja of Sonda. Sri Vadiraja Tirtha, descendant in line of Sri Vishnu Tirtha stands second to only to Sri Madhwacharya himself, in the Mâdhva hierarchy. He is widely regarded as being the incarnation of Lâtavya, a rju-tâtvika-yogi and the successor to Mukhya PrâNa. Sri Vadiraja Tirtha was a mystic, a profound scholar, a well known debater a prolific writer and gifted poet. He lived for more than 120 years. The period of his sanyasa happens to be the longest one. He wrote more than 100 works in Sanskrit and Kannada in defense of Dvaita system. Few works in tulu, hindi, telugu and marathi also stand to his credit. His contribution is a mark of maturity and a symbol of great erudition.

SVPS

This site is supported by “Sri Svapnavrundavanaakyana Paarayana Samithi”.
ಶ್ರೀಮದ್ ಆನಂದತೀರ್ಥರಿಂದ ಸ್ಥಾಪಿತವಾದ ಹರಿಸರ್ವೋತ್ತಮ ತತ್ವವನ್ನು, ಸರ್ವಜ್ಞಾಚಾರ್ಯರ ಪರಮ ವೈಷ್ಣವ ಸಿದ್ಧಾಂತವನ್ನು ಪ್ರತಿಪಾದಿಸುವ ಶ್ರೀಹರಿಯ ಆದೇಶವನ್ನು ಶಿರಸಾ ವಹಿಸಿ ಧರೆಯಲ್ಲಿ ಅಪಾರವಾದ ಜ್ಞಾನಪ್ರಚಾರವನ್ನು ಕೈಗೊಂಡು ಶ್ರೀಹರಿಯ ಸರ್ವೋತ್ತಮತ್ವ ಹಾಗು ವಾಯುಜೀವೋತ್ತಮತ್ವವನ್ನು ಸಕಲ ಜೀವರಾಶಿಗಳಲ್ಲಿ ಅವರವರ ಯೋಗ್ಯತಾನುಸಾರವಾಗಿ ಅನುಭವಕ್ಕೆ ತಂದುಕೊಟ್ಟವರೇ ಋಜುಗಣೇಶ ಭಾವಿಕಲ್ಪ ಸಮೀರ ಶ್ರೀವಾದಿರಾಜ ಗುರುಸಾರ್ವಭೌಮರು. ಇವರ ಅಪಾರ ಮಹಿಮೆಯನ್ನು ಅನುಭವಿಸದವರು ಯಾರಿಹರು? ಕಲ್ಪಪರ್ಯಂತ ನಮ್ಮ ದೈನಂದಿನ ಸಕಲ ಸತ್ಕರ್ಮಗಳೂ ಶ್ರೀಹರಿಯ ಚರಣಕಮಲಕ್ಕೆ ಅರ್ಪಿಸುವಂತಹ ಪರಮ ವೈಷ್ಣವೋತ್ತಮರು ಶ್ರೀಲಾತವ್ಯ ಚಕ್ರವರ್ತಿಗಳು ಶ್ರೀ ವಾದಿರಾಜ ಪೂಜ್ಯಚರಣರು, ನಮ್ಮೆಲ್ಲರ ಸಾಧನೆಗಳಿಗೆ ಸೂಕ್ತ ಪುಣ್ಯಾನುಗ್ರಹವನ್ನು ಪಡೆದುಕೊಳ್ಳುವಲ್ಲಿ ಪ್ರಮುಖ ಸಾಧನವಾಗಿದ್ದಾರೆ. ಸ್ವರೂಪದಲ್ಲಿ  ಮಹಿಮೋಪೇತರಾದ, ಸಾಧನಾಭಿಮಾನಿ ದೇವತೆಗಳಾದ ಶ್ರೀ ವಾದಿರಾಜ ಪ್ರಭುಗಳಿಗೆ ನಾವು ಋಣಿಯಾಗಿರಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

Know more

Sode Kshetra Darshana

iShThArtha sidhi sEva krama

Sri Vadirajaru, being Sadhana Devathe would grant all sadbhaktas their wishes.

Brundavana Darshana

How to reach

Directions